ಬಂಗ್ಲೆಗುಡ್ಡೆ ಕೊಲ್ಲಮೊಗ್ರು ಶಾಲೆಗೆ ಸುಂದರ ಭಾರತ್ ಟ್ರಸ್ಟ್ ವತಿಯಿಂದ ನೋಟ್ ಪುಸ್ತಕ ವಿತರಣೆ

0

ಸುಂದರ ಭಾರತ್ ಟ್ರಸ್ಟ್ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಂಗ್ಲೆಗುಡ್ಡೆ,ಕೊಲ್ಲಮೊಗ್ರು ಗೆ 496 ನೋಟ್ ಪುಸ್ತಕಗಳನ್ನು ಜು.5 ರಂದು ‌ನಡೆಯಿತು.

121 ಮಕ್ಕಳಿಗೆ ಉಚಿತವಾಗಿ ಪುಸ್ತಕ ವಿತರಿಸಲಾಯಿತು.
ಈ ಕೊಡುಗೆಯನ್ನು ವಿತರಿಸಲು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಜಯಶ್ರೀ ಚಾಂತಾಳ, ಉಪಾಧ್ಯಕ್ಷರಾದ ಮೋಹನ ಅಂಬೆಕಲ್ಲು, ಸದಸ್ಯರು, ಪೋಷಕರಾದ ಲಕ್ಷ್ಮೀಶ ಕೊಲ್ಲಮೊಗ್ರು , ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಕಮಲ ಏ ಶಿಕ್ಷಕವೃಂದ,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.