ವಿಶ್ವಹಿಂದೂ ಪರಿಷದ್ ನ ಸ್ಥಾಪನಾ ದಿನ ಹಾಗೂ ಶ್ರೀ ಕೃಷ್ಣ ಜನ್ಮಾಷ್ಠಮಿಯಂದು ಸುಳ್ಯದಲ್ಲಿನಡೆಯಲಿರುವ ಮೊಸರು ಕುಡಿಕೆ ಉತ್ಸವ ಹಾಗೂ ಯುವಕರ ಅಟ್ಟಿ ಮಡಕೆ ಒಡೆಯುವ ಶೋಭಾಯಾತ್ರೆ ಕಾರ್ಯಕ್ರಮದ ನೂತನ ಸಮಿತಿ ಪದಾಧಿಕಾರಿಗಳ ನ್ನು ಜು.14 ರಂದು ಚೆನ್ನಕೇಶವ ದೇವಸ್ಥಾನದ ಸಭಾಭವನದಲ್ಲಿ ನಡೆದ ಬೈಠಕ್ ನಲ್ಲಿ ಆಯ್ಕೆ ಮಾಡಲಾಯಿತು.
















ಸಮಿತಿಯಗೌರವಧ್ಯಕ್ಷರಾಗಿ ತೀರ್ಥಕುಮಾರ್ ಕುಂಚಡ್ಕ,ಅಧ್ಯಕ್ಷರಾಗಿ ಬಾಲಚಂದ್ರ ಅಡ್ಕಾರ್,ಉಪಾಧ್ಯಕ್ಷರಾಗಿ ಹರಿಪ್ರಸಾದ್ ಸುಲಾಯ,ಸೋಮಶೇಖರ್ ಪೈಕ, ಪ್ರದಾನ ಕಾರ್ಯದರ್ಶಿ ಭಾನುಪ್ರಕಾಶ್ ಪೆರುಮುಂಡ,
ಕಾರ್ಯದರ್ಶಿ ಪಾರ್ವತಿ ವಿಶ್ವನಾಥ ಕುಂಚಡ್ಕ,ಸಹಕಾರ್ಯದರ್ಶಿ ಮಿಥುನ್ ಚೊಕ್ಕಾಡಿ,
ಕೋಶಾಧಿಕಾರಿ ನವೀನ್ ಎಲಿಮಲೆ,ವ್ಯವಸ್ಥಾ
ಪ್ರಮುಖರಾಗಿಉಪೇಂದ್ರ ನಾಯಕ್,ವರ್ಷಿತ್ ಚೊಕ್ಕಾಡಿ, ಪ್ರಕಾಶ್ ಮೇನಾಲ ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ವಿ.ಹೆಚ್.ಪಿ ಕಾರ್ಯಕರ್ತರು ಉಪಸ್ಥಿತರಿದ್ದರು.










