ನೆಟ್ಟಾರು :ಅಕ್ಷಯ ಯುವಕ ಮಂಡಲದಿಂದ ಚಿಕಿತ್ಸೆಗೆ ನೆರವು

0

ಅನಾರೋಗ್ಯದಿಂದ ಬಳಲುತ್ತಿರುವ ದಯಾನಂದ ಕುಲಾಲ್ ನೆಟ್ಟಾರು ಇವರ ಚಿಕಿತ್ಸೆಗಾಗಿ ಯುವಕ ಮಂಡಲದ ವತಿಯಿಂದ ಆರ್ಥಿಕ ಸಹಾಯವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಯುವಕ ಮಂಡಲ ಅಧ್ಯಕ್ಷರಾದ ಭಾಸ್ಕರ ನೆಟ್ಟಾರು, ಕಾರ್ಯದರ್ಶಿ ಶೈಲೇಶ್ ನೆಟ್ಟಾರು, ಕೋಶಾಧಿಕಾರಿ ಚಂದ್ರಶೇಖರ ಮೊಗಪ್ಪೆ, ಮಾಜಿ ಅಧ್ಯಕ್ಷರುಗಳಾದ ಪ್ರವೀಣ್ ಚಾವಡಿ ಬಾಗಿಲು, ವೆಂಕಟರಮಣ ನೆಟ್ಟಾರು, ಸದಸ್ಯರುಗಳಾದ ವಿಜೇಶ್ ನವಗ್ರಾಮ, ಉಮೇಶ್ ಕೋಡಿ, ಪ್ರಭಾಕರ್ ನೆಟ್ಟಾರು ಹಾಗೂ ಮನೆಯವರು ಹಾಜರಿದ್ದರು.