ಸಂಪಾಜೆ : ಚೌಕಿ ಬಳಿ ಮನೆಗೆ ಅಡಿಕೆ ಮರ ಬಿದ್ದು ಹಾನಿ

0

ಸಂಪಾಜೆ ಗ್ರಾಮದ ಚೌಕಿ ಬಳಿ ಶೀಲಾವತಿ ಎಂಬವರ ಮನೆಗೆ ಅಡಿಕೆ ಮರ ಬಿದ್ದು ಮನೆಗೆ ಹಾಕಿದ ಸಿಮೆಂಟ್ ಶೀಟ್ ಹುಡಿಯಾಗಿ ಮನೆಗೆ ಹಾನಿಯಾಗಿದೆ. ಊರವರು ಮರ ತೆರವುಗೊಳಿಸಿದರು.