ಜಾಲ್ಸೂರು : ನಾಗರಪಂಚಮಿ ಆಚರಣೆ

0

ಜಾಲ್ಸೂರಿನ ಕುರಿಯ ಶ್ರೀಮತಿ ಜ್ಯೋತಿ ಸುರೇಶ್ ರೈಯವರ ಜಾಗದಲ್ಲಿರುವ ನಾಗನಕಟ್ಟೆಯಲ್ಲಿ ನಾಗರಪಂಚಮಿ ನಡೆಯಿತು.

ಶ್ರೀ ನಾಗದೇವರಿಗೆ ಹಾಲು ,ಸಿಯಾಳ ಅಭಿಷೇಕ ನಡೆಯಿತು. ಭಕ್ತಾದಿಗಳು ನಾಗದೇವರಿಗೆ ಹಾಲು,ಸಿಯಾಳ ಸಮರ್ಪಿಸಿದರು.