ಮೊಬೈಲ್ ಬಿದ್ದು ಸಿಕ್ಕಿದೆ

0

ಸುಳ್ಯ ಪೇಟೆಯಲ್ಲಿ ಕಿರಣ್ ಬಂಗಾರಕೋಡಿ ಎಂಬವರಿಗೆ ಮೊಬೈಲ್ ಬಿದ್ದು ಸಿಕ್ಕಿದೆ. ಕಳೆದುಕೊಂಡವರು ಕಿರಣ್ ರನ್ನು ಸಂಪರ್ಕಿಸಿ ಮೊಬೈಲ್ ಪಡೆದುಕೊಳ್ಳಬಹುದೆಂದು (9743455303)
ಅವರು ಸುದ್ದಿಗೆ ತಿಳಿಸಿದ್ದಾರೆ.