ಸುಳ್ಯ ಸರಕಾರಿ ನೌಕರರ ಸಂಘದಲ್ಲಿ‌ ಧ್ವಜಾರೋಹಣ

0

ಆ.15 ಸ್ವಾತಂತ್ರ್ಯ ದಿನವಾದ ಇಂದು ಸುಳ್ಯ ಸರಕಾರಿ ನೌಕರರ ಸಂಘದಲ್ಲಿ ಅಧ್ಯಕ್ಷ ಡಾ.ನಿತಿನ್ ಪ್ರಭು ಧ್ವಜಾರೋಹಣ ಗೈದರು.

ಪ್ರಧಾನ ಕಾರ್ಯದರ್ಶಿ ಪ್ರಮೀಳಾ, ಪದಾಧಿಕಾರಿಗಳಾದ ಚಂದ್ರಕಾಂತ್ ಎಂ.ಆರ್, ಶಿವಪ್ರಸಾದ್ ಕಡವೆಪಳ್ಳ, ವಿಜಯ, ನೇಮಿರಾಜ್, ಮಂಜು, ಮಾರುತಿ ಇದ್ದರು.