ಮೊಬೈಲ್ ಕಳೆದು ಹೋಗಿದೆ August 15, 2025 0 FacebookTwitterWhatsApp ಆ. ೧೫ ರಂದು ಸಮಯ ೨:೦೦ ರಿಂದ ೨:೩೦ ರ ಸುಮಾರಿಗೆ ಕೊಡಿಯಾಲಬೈಲ್ – ಸುಳ್ಯ ರಸ್ತೆಯಲ್ಲಿ ಮೊಬೈಲ್ ಕಳೆದು ಹೋಗಿದೆ. ಸಿಕ್ಕಿದವರು ದಯವಿಟ್ಟು ಈ ನಂಬರ್ ಗೆ ಕರೆ ಮಾಡಬೇಕಾಗಿ ವಿನಂತಿ. ೯೫೯೧೬೨೪೭೧೬