ನಮ್ಮ ಗ್ರಾಮ ಸೇವಾ ಸಮಿತಿ ಅಡ್ಯಡ್ಕ ವತಿಯಿಂದ 79ನೇ ಸ್ವಾತಂತ್ರ್ಯೋತ್ಸವ August 15, 2025 0 FacebookTwitterWhatsApp ಅರಂತೋಡು ಗ್ರಾಮದ ನಮ್ಮ ಗ್ರಾಮ ಸೇವಾ ಸಮಿತಿ ಅಡ್ಯಡ್ಕ ವತಿಯಿಂದ 79ನೇ ಸ್ವಾತಂತ್ರ್ಯೋತ್ಸವ ಸಮಿತಿಯ ಅಧ್ಯಕ್ಷರಾದ ಅಣ್ಣದೊರೈ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಗ್ರಾಮಸ್ಥರು, ಸಮಿತಿ ಸದಸ್ಯರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.