ರಾಘವ ಬಲ್ಯಾಯ ನಿಧನ

0

ಸುಳ್ಯ ಕಸಬಾದ ನಿವಾಸಿ ರಾಘವ ಬಲ್ಯಾಯ ರವರು ಅಲ್ಪ ಕಾಲದ ಅಸೌಖ್ಯದಿಂದ ಆ. 18 ರಂದು ನಿಧನರಾದರು. ಅವರಿಗೆ 84ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಹಾಗೂ ಓರ್ವ ಪುತ್ರಿಯನ್ನು ಮತ್ತು ಬಂಧು
ಮಿತ್ರರನ್ನು ಅಗಲಿದ್ದಾರೆ.