ಇಂದಿನಿಂದ (ಆ: 22- 24) ಮತ್ತೆ ತೆರೆದುಕೊಳ್ಳಲಿದೆ ಸಾರಿಗಳ ವರ್ಣಲೋಕ..!

0

ಸುಳ್ಯದಲ್ಲಿ ಪಿಎಸ್ಆರ್ ಸಿಲ್ಕ್ & ಸಾರೀಸ್ ವತಿಯಿಂದ ಸಾರಿಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ

ಆಕರ್ಷಕ ಕಲೆಕ್ಷನ್, ಅತಿ ಕಡಿಮೆ ದರ- ಡಿಸ್ಕೌಂಟ್ ಸಾರಿಗಳ ಪ್ರತ್ಯೇಕ ಕೌಂಟರ್

ಮಂಗಳೂರಿನಲ್ಲಿ ಕಳೆದ ಹಲವಾರು ವರ್ಷಗಳಿಂದ ಜವಳಿ ಉದ್ಯಮದಲ್ಲಿ ಜನರ ಮನಗೆದ್ದ
ಪಿ.ಎಸ್.ಆರ್.ಸಿಲ್ಕ್ ನವರ ಸಾರಿ ಮೇಳ ಮತ್ತೆ ಸುಳ್ಯದಲ್ಲಿ ನಡೆಯಲಿದೆ.

ಆ.22- 24 ರ ತನಕ
ಸುಳ್ಯದ ಲಯನ್ಸ್ ಸೇವಾ ಸದನದಲ್ಲಿ ಸಾರಿಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದ್ದು,
ಸಾವಿರಾರು ವೈವಿಧ್ಯಮಯ ಸೀರೆಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ.

ಇದರೊಂದಿಗೆ ಡಿಸ್ಕೌಂಟ್ ಸಾರಿಗಳ ಕೌಂಟರ್ ಈ ಬಾರಿ ಬೇರೆ ಇರಲಿದೆ.

ಸಿಲ್ಕ್ ಸಾರೀಸ್, ಕಾಟನ್ ಸಾರೀಸ್, ಫ್ಯಾನ್ಸಿ ಸಾರೀಸ್
ಸೇರಿದಂತೆ ವಿವಿಧ ರೀತಿಯ ಸಾರಿ ಕಲೆಕ್ಷನ್ ಗಳು ಲಭ್ಯವಿದ್ದು ಸುಳ್ಯದ ಜನರು ಇದರ ಪ್ರಯೋಜನ ಪಡೆಯುವಂತೆ ಮಾಲಕರ ತಿಳಿಸಿದ್ದಾರೆ.