ಸುಳ್ಯದ ಸ್ವರ್ಣಂ ಜ್ಯುವೆಲ್ಸ್ ನಲ್ಲಿ ” ಕರಿಮಣಿ ಖರೀದಿ ಹಬ್ಬ” ಕ್ಕೆ ಗ್ರಾಹಕರ ಉತ್ತಮ ಪ್ರತಿಕ್ರಿಯೆ

0

ಗ್ರಾಹಕರ ಅಪೇಕ್ಷೆ ಮೇರೆಗೆ ಆಗಸ್ಟ್ 31 ರವರಿಗೆ ವಿಸ್ತರಣೆ

ಸುಳ್ಯದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಹತ್ತಿರದ ಸೂಂತೋಡು ಎಂಪೋರಿಯಂ ಬಿಲ್ಡಿಂಗ್ ನಲ್ಲಿರುವ ಸ್ವರ್ಣಂ ಜ್ಯುವೆಲ್ಸ್ ನಲ್ಲಿ “ಖರಿಮಣಿ ಖರೀದಿ ಹಬ್ಬ” ಗ್ರಾಹಕರ ಸ್ಪಂದನೆ ಮೇರೆಗೆ ಆಗಸ್ಟ್ 31 ರ ವರೆಗೆ ವಿಸ್ತರಿಸಲಾಗಿದೆ.

ಸುಳ್ಯ ಸೇರಿದಂತೆ ವಿವಿಧ ತಾಲೂಕಿನ ಗ್ರಾಹಕರು ಜ್ಯುವೆಲ್ಸ್ ಗೆ ಭೇಟಿ ನೀಡಿ ಕರಿಮಣಿಯನ್ನು ಖರೀದಿಸಿ ಉತ್ತಮ ಪ್ರತಿಕ್ರಿಯೆ ನೀಡಿದ್ದರು. ಈ ಹಿನ್ನಲೆ ಗ್ರಾಹಕರ ಅಪೇಕ್ಷೆ ಗೆ ಮೇರೆಗೆ ಕರಿಮಣಿ ಖರೀದಿ ಹಬ್ಬವನ್ನು ಆಗಸ್ಟ್ 31 ರ ವರೆಗೆ ವಿಸ್ತರಣೆ ಮಾಡಲಾಗಿದೆ. ಗ್ರಾಹಕರು ಈ ಸುವರ್ಣಾವಕಾಶವನ್ನು ಸದುಪಯೋಗಿಸಿಕೊಳ್ಳಬೇಕಾಗಿ ಸಂಸ್ಥೆ ಪಾಲುದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವೆರೈಟಿ ಖರಿಮಣಿಗಳು : ಪ್ರತೀ ಗ್ರಾಂಗೆ 250 ರೂ. ಖಡಿತ

ವಿಶೇಷವಾಗಿ ಮಹಿಳೆಯರಿಗೆ ಮನಕ್ಕೊಪ್ಪುವ ವಿವಿಧ ವೈರೈಟಿಗಳ 916 ನ ಕರಿಮಣಿಗಳಾದ ನುಗ್ಗೆ ಕರಿಮಣಿ , ದಳವತಿ ಕರಿಮಣಿ , ಪಿರಿ ಕರಿಮಣಿ , ಗಾಂಚು ಕವರ್ ಕರಿಮಣಿ , ಕಟ್ಸ್ ಗೋಲ್ ಕರಿಮಣಿ , ಗೋಪ್ ಕರಿಮಣಿ , ಮುಷ್ಟಿ ಕರಿಮಣಿ , ಮುಷ್ಟಿ ಪಿರಿ ಕರಿಮಣಿ , ಮುಷ್ಟಿ ಕವರ್ ಕರಿಮಣಿ , ನುಗ್ಗೆ ಕವರ್ ಕರಿಮಣಿ, ದಳಪತಿ ಕವರ್ ಕರಿಮಣಿ ,ಗಾಂಚು ಕರಿಮಣಿ , ಧ್ರುವಂ ಕರಿಮಣಿ , ಸ್ವಾತಿ ಕರಿಮಣಿ , ಅಂಜಲಿ ಪ್ಲಸ್ ಕವರ್ , ಕಟ್ಸ್ ಪ್ಲಸ್ ಕವರ್ , ” 0 ಬೀಡ್ಸ್ , ಗ್ಲಾಸ್ ಕಟ್ , ಮಿಕ್ಸ್ ಚೈನ್ , ರೋಪ್ , ರೋಪ್ ಕವರ್ , ಬಾಕ್ಸ್ , ಪಟ್ಟಿ ಮೊದಲಾದ ಆಕರ್ಷಣೀಯ ಕರಿಮಣಿಗಳು ಲಭ್ಯವಿದೆ. ಹಾಗೂ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಎಲ್ಲಾ ಕರಿಮಣಿ ಆಭರಣಗಳಿಗೆ ಪ್ರತೀ ಗ್ರಾಂ ಗೆ 250 ಕಡಿತದಲ್ಲಿ ವಿಶೇಷ ರಿಯಾಯತಿ ಮಾಡಲಾಗಿದೆ. ಮತ್ತು ನಿಮ್ಮ ಹಳೆಯ ಕರಿಮಣಿಯನ್ನು 916 ಗೆ ಎಕ್ಸ್ಚೇಂಜ್ ಮಾಡಿ ಅಧಿಕ ಲಾಭ ಪಡೆಯಲು ಇದೀಗ ಸ್ವರ್ಣಂನಲ್ಲಿ ಲಭ್ಯವಿದೆ.