ದಿನೇಶ ಊರುಬೈಲು ನಿಧನ August 23, 2025 0 FacebookTwitterWhatsApp ಚೆಂಬು ಗ್ರಾಮದ ಊರುಬೈಲು ದಿ| ಶೇಷಪ್ಪ ನಾಯ್ಕ ರ ಪುತ್ರ ದಿನೇಶ ಎಂಬವರು ಅನಾರೋಗ್ಯದಿಂದ ಕಳೆದ ರಾತ್ರಿ ನಿಧಾನರಾದರು. ಮೃತರು ತಾಯಿ ಶಾರದ, ಸಹೋದರರಾದ ವಸಂತ, ವೆಂಕಟೇಶ, ಸಹೋದರಿ ಗೀತಾ ವಳಲಂಬೆಯವರನ್ನು ಅಗಲಿದ್ದಾರೆ.