ನೆಲ್ಲೂರು ಕೆಮ್ರಾಜೆ : ವೀಲ್ ಚಯರ್ ಕೊಡುಗೆ

0

ರೋಟರಿ ಕ್ಲಬ್ ಸುಳ್ಯ ಸಿಟಿ ಇದರ ವತಿಯಿಂದ ನೆಲ್ಲೂರು ಕೆಮ್ರಾಜೆ ಗ್ರಾಮದ ಬೊಳ್ಳಜೆ ಲಕ್ಷ್ಮಣ ರವರ ಪುತ್ರ ವಿಶೇಷ ಚೇತನ ಪ್ರಜ್ವಲ್ ರವರಿಗೆ ವೀಲ್ ಚಯರ್ ನ್ನು ಕೊಡುಗೆಯಾಗಿ ನೀಡಲಾಯಿತು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷರಾದ ಹೇಮಂತ್,
ನಿಕಟ ಪೂರ್ವ ಅಧ್ಯಕ್ಷರಾದ ಶಿವಪ್ರಸಾದ್ ಕೆ. ವಿ.
ಹಾಗೂ ಸದಸ್ಯರು ಉಪಸ್ಥಿತರಿದ್ದರು.