ಜಯನಗರ : ಇಬ್ರಾಹಿಂ ನಾವೂರು ನಿಧನ August 25, 2025 0 FacebookTwitterWhatsApp ಜಯನಗರ ನಿವಾಸಿ ಮೂಲತಃ ನಾವೂರು ನಿವಾಸಿ ಇಬ್ರಾಹಿಂ 81 ವರ್ಷ ಅಲ್ಪ ಕಾಲದ ಅಸೌಖ್ಯದಿಂದ ಆ 25 ರಂದು ಸಂಜೆ ಜಯನಗರ ನಿವಾಸದಲ್ಲಿ ನಿಧನರಾದರು. ಮೃತರು ಪತ್ನಿ ಕದೀಜ ಪುತ್ರಿಯರಾದ ಆಮೀನ, ರಸಿನಾ, ಶಾಹಿನಾ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.