ರಾಷ್ಟ್ರಮಟ್ಟದ ಯೋಗಸ್ಪರ್ಧೆಯಲ್ಲಿ ಮಿಥುನ ಅಶ್ವಥ್ ಜಬಳೆಗೆ ಬಹುಮಾನ

0

ಬೆಂಗಳೂರು ಆದಿತ್ಯ ಯೋಗ ಸೆಂಟರ್ ನವರು ನಡೆಸಿದ ಬಿ.ಕೆ.ಎಸ್. ಐಯ್ಯಂಗಾರ್ ಸ್ಮರಣಾರ್ಥ ರಾಷ್ಟ್ರ ಮಟ್ಟದ 9 ನೇ ವರ್ಷದ ಮುಕ್ತ ಯೋಗಾಸನ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಐವರ್ನಾಡಿನ ಮಿಥುನ ಅಶ್ವಥ್ ಜಬಳೆಯವರು 6 ನೇ ಸ್ಥಾನ ಪಡೆದಿದ್ದಾರೆ.
32 ರಿಂದ 45 ವರ್ಷ ವಯೋಮಾನದವರ ಜು.12 ರಂದು ನಡೆದ ಆನ್ ಲೈನ್ ಸ್ಪರ್ಧೆಯಲ್ಲಿ ವಿವಿಧ ಜಿಲ್ಲೆಯಿಂದ ಪಾಲ್ಗೊಂಡಿದ್ದರು.