ವಿವೇಕಾನಂದ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಉಜಿತ್ ಶ್ಯಾಮ್, ಕಾರ್ಯದರ್ಶಿಯಾಗಿ ವೇಗನ್ ಅಮೈ ,ಜೊತೆ ಕಾರ್ಯದರ್ಶಿಯಾಗಿ ಪ್ರಿಯಾ ಎಸ್.ಸಾಯ

0

ಪುತ್ತೂರಿನ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಉಜಿತ್ ಶ್ಯಾಮ್ ಚಿಕ್ಮುಳಿ ಅಂತಿಮ LLB, ಕಾರ್ಯದರ್ಶಿಯಾಗಿ ವೇಗನ್ ಅಮೈ ಅಂತಿಮ BA.LLB,ಮತ್ತು ಜೊತೆ ಕಾರ್ಯದರ್ಶಿಯಾಗಿ ಪ್ರಿಯಾ ಎಸ್.ಸಾಯ ಎಣ್ಮಕಜೆ ಅಂತಿಮ BA.LLB ಇವರು ಆಯ್ಕೆಯಾಗಿದ್ದಾರೆ.

ಉಜಿತ್ ಶ್ಯಾಮ್ ರವರು ಗುತ್ತಿಗಾರು ಗ್ರಾಮದ ಚಿಕ್ಮುಳಿ ಕಾರ್ಯಪ್ಪ ಗೌಡ ಮತ್ತು ದಮಯಂತಿ ದಂಪತಿ ಪುತ್ರ.
ವೇಗನ್ ಅಮೈಯವರು ಯೇನೇಕಲ್ ಗ್ರಾಮದ ಅಮೈ, ಲೋಕೇಶ್ ಗೌಡ ಮತ್ತು ಇಂದಿರಾರವರ ಪುತ್ರ. .
ಪ್ರಿಯಾ.ಎಸ್.ಸಾಯರವರು ಎಣ್ಮಕಜೆ ಗೋವಿಂದ ನಾಯ್ಕ್ ಮತ್ತು ಪ್ರಮೀಳ ದಂಪತಿಗಳ ಪುತ್ರಿ .