ಸುಳ್ಯದ ಜಿ.ಎಲ್.ಆಚಾರ್ಯ ಜುವೆಲ್ಲರ್ಸ್ ನಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ ವಿಶೇಷ ರಿಯಾಯಿತಿ-ಕರಪತ್ರ ಹಂಚಿಕೆ

0

ಸುಳ್ಯದ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ ವತಿಯಿಂದ ಟೀಚರ್ಸ್ ಡೇ ಪ್ರಯುಕ್ತ ಶಿಕ್ಷಕರಿಗೆ ವಿಶೇಷ ರಿಯಾಯಿತಿ ನೀಡುವ ಕರಪತ್ರ ವನ್ನು ಗುತ್ತಿಗಾರು ಪಿ.ಎಂ.ಶ್ರೀ.ಸರಕಾರಿ ಮಾದರಿ ಹಿ.ಪ್ರಾ.ಶಾಲೆಯಲ್ಲಿ ಶಿಕ್ಷಕರಿಗೆ ಹಂಚಲಾಯಿತು.

ಶಿಕ್ಷಕರಿಗೆ ಈ ಆಫರ್ ಸೆ.5 ರಿಂದ 15ರ ವರೆಗೆ ನಡೆಯಲಿದ್ದು, ಚಿನ್ನಾಭರಣಗಳ ಮೇಲೆ ಪ್ರತಿ ಗ್ರಾಂಗೆ 300, ವಜ್ರಾಭರಣಗಳ ಮೇಲೆ ಪ್ರತಿ ಕ್ಯಾರೆಟ್ ಗೆ 5000, ಬೆಳ್ಳಿ ಆಭರಣಗಳ ಮೇಲೆ ಪ್ರತಿ ಕೆ.ಜಿ.ಗೆ 3000 ರಿಯಾಯಿತಿ ನೀಡಲಾಗುತ್ತದೆ.

ಶಿಕ್ಷಕರು ಈ ಆಫರ್ ನ ಸದುಪಯೋಗ ಪಡೆದು ಕೊಳ್ಳಬೇಕೆಂದು ವಿನಂತಿಸಲಾಗಿದೆ.