ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ 3ನೇ ಶನಿವಾರ ವ್ರತಾಚರಣೆ ಹಾಗೂ ಶನಿ ಪೂಜಾ ಕಾರ್ಯಕ್ರಮ ನಡೆಯಿತು. ಭಜನಾ ಕಾರ್ಯಕ್ರಮ ನಡೆಯಿತು. ಅಗ್ನಿ ಯುವಕ ಮಂಡಲ ಬಂಟೋಡಿ ವತಿಯಿಂದ ಬೆಳಗಿನ ಉಪಹಾರದ ವ್ಯವಸ್ಥೆ ಹಾಗೂ ಸಂಜೆಯ ಮೊನ್ನಂಗೇರಿಯವರು ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಿ ಸಹಕರಿಸಿದರು.










ಊರ ಹಾಗೂ ಪರ ಊರು ಭಕ್ತಾದಿಗಳು ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿದರು.










