ದ.ಕ.ಜಿಲ್ಲಾ ಎನ್ ಎಸ್ ಯು ಐ ಸಮಿತಿಗೆ ಉಸ್ತುವಾರಿಯಾಗಿ ಕಿರಣ್ ಬುಡ್ಲೆಗುತ್ತು ನೇಮಕ

0

ದ.ಕ.ಜಿಲ್ಲಾ ಎನ್ ಎಸ್ ಯು ಐ ಸಮಿತಿಗೆ ಉಸ್ತುವಾರಿಯಾಗಿ ಕಿರಣ್ ಬುಡ್ಲೆಗುತ್ತು ರವರನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ರವರು ನೇಮಕಗೊಳಿಸಿದ್ದಾರೆ.

ಕಿರಣ್ ಬುಡ್ಲೆಗುತ್ತು ರವರು ಕಾಂಗ್ರೆಸ್ ಪಕ್ಷದಲ್ಲಿ ಹಲವು ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ಅಲ್ಲದೆ ಕೆದಂಬಾಡಿ ರಾಮಯ್ಯ ಗೌಡ ಪುತ್ತಳಿ ನಿರ್ಮಾಣ ಸಮಿತಿಯ ಅಧ್ಯಕ್ಷರಾಗಿಯೂ ದುಡಿದಿದ್ದರು.