ಪ್ರಸನ್ನ ಪಾಲಡ್ಕ ನಿಧನ

0


ಆಲೆಟ್ಟಿ ಗ್ರಾಮದ ಪಾಲಡ್ಕ ಡಿ. ಕಮಲಾಕ್ಷ ನಾಯಕ್‌ರವರ ಪುತ್ರ ಪ್ರಸನ್ನರವರು ಜ್ವರದಿಂದ ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ಸೆಪ್ಟೆಂಬರ್ ೧೧ ರಂದು ನಿಧನರಾದರು.
ಇವರಿಗೆ ೩೬ ವರ್ಷ ವಯಸ್ಸಾಗಿತ್ತು. ಮೃತರು ತಾಯಿ ಶೋಭಾ, ಸಹೋದರ ಪ್ರದೀಪ್‌ರನ್ನು ಅಗಲಿದ್ದಾರೆ.