ಅಧ್ಯಕ್ಷರಾಗಿ ಕರುಣಾಕರ ಹಾಸ್ಪಾರೆ, ಉಪಾಧ್ಯಕ್ಷರಾಗಿ ಪುರುಷೋತ್ತಮ ದೋಣಿಮೂಲೆ









ಆಲೆಟ್ಟಿ ಗ್ರಾಮದ ರಬ್ಬರ್ ಬೆಳೆಗಾರರ ಅನುಕೂಲಕ್ಕಾಗಿ ರಬ್ಬರ್ ಪ್ರೊಡ್ಯೂಸರ್ಸ್ ಸೊಸೈಟಿ ರಚನೆತಾಗಿದ್ದು,
ಅಧ್ಯಕ್ಷರಾಗಿ ಕರುಣಾಕರ ಹಾಸ್ಪಾರೆ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಪುರುಷೋತ್ತಮ ದೋಣಿಮೂಲೆ, ನಿರ್ದೇಶಕರಾಗಿ ರಾಕೇಶ್ ಕುಡೆಕಲ್ಲು, ದೇವಿಪ್ರಸಾದ್ ಆಳ್ವ ಅರಂಬೂರು, ಕೊರಗಪ್ಪ ಮಾಸ್ತರ್ ಕಣಕ್ಕೂರು, ದೀಪಕ್ ಕುಂಚಡ್ಕ ಹಾಗೂ ಚಿದನಾನಂದ ಕೆ. ಆಯ್ಕೆಯಾದರು.
ಸೊಸೈಟಿಯನ್ನು ಸೊಸೈಟಿ ಆಕ್ಟ್ ಪ್ರಕಾರ ನೋಂದಣಿ ಮಾಡಿಸಿ ಸದಸ್ಯರಿಂದ ಶೇರು ಸಂಗ್ರಹಿಸಲು ತೀರ್ಮಾನಿಸಲಾಯಿತು.










