ಯಾದವ ಸಭಾ ಸುಳ್ಯ ತಾಲೂಕು ಸಮಿತಿಯ ಮಹಿಳಾ ವೇದಿಕೆಗೆ ನೂತನ ಪದಾಧಿಕಾರಿಗಳ ಆಯ್ಕೆ

0

ಮಹಿಳಾ ವೇದಿಕೆ ಅಧ್ಯಕ್ಷರಾಗಿ ಶ್ರೀಮತಿ ಜಯಾಕೃಷ್ಣ, ಉಪಾಧ್ಯಕ್ಷರಾಗಿ ಶ್ರೀಮತಿ ಆಶಾ ದೊಡ್ಡಡ್ಕ , ಕಾರ್ಯದರ್ಶಿಯಾಗಿ ಚಂಚಲಾಕ್ಷಿ ಹಾಸ್ಪಾರೆ, ಜೊತೆ ಕಾರ್ಯದರ್ಶಿಯಾಗಿ ಸೌಮ್ಯ ಕೇನಾಜೆ , ಕೋಶಾಧಿಕಾರಿಯಾಗಿ ಗೀತಾ ಸುಧಾಮ ಆಲೆಟ್ಟಿ , ಸಮಿತಿ ಸದಸ್ಯರಾಗಿ ದಿವ್ಯ ಆನಂದ ಉಮಿಕ್ಕಳ, ಸೌಮ್ಯ ಕಿಶೋರ್ ಕಡಬ, ರಾಜೀವಿ ಪರ್ಲಿಕಜೆ, ಸವಿತಾ ರಾಜರಾಜೇಶ್, ಜಲಪುಷ್ಪ, ಲಕ್ಷ್ಮಿ ದೀನೇಶ್ ದುಗ್ಗಲಡ್ಕ ಆಯ್ಕೆಯಾದರು.