ಕೆವಿಜಿ ತಾಂತ್ರಿಕ ಮಹಾವಿದ್ಯಾಲಯ ಎನ್ .ಎಸ್.ಎಸ್ ಘಟಕ ವತಿಯಿಂದ APMC ವಠಾರದಲ್ಲಿ ಸೆ 13 ರಂದು ಸ್ವಚ್ಛತಾ ಕಾರ್ಯಕ್ರಮ ನಡೆಯಿತು.








ಶ್ರಮದಾನದಲ್ಲಿ ಸುಮಾರು 40 ಕ್ಕೂ ಹೆಚ್ಚು ಸ್ವಯಂಸೇವಕರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಎಪಿಎಂಸಿ ಸೂಪರೀಟೆಂಡೆಂಟ್ ಮುದ್ದುಕೃಷ್ಣ ,ಕಾಲೇಜಿನ ಎನ್ಎಸ್ಎಸ್ ಘಟಕದ ಅಧಿಕಾರಿ ಪ್ರೊ.ಸತ್ಯಜಿತ್ ಯಂ, ಸ್ಟಾಫ್ ಕಾರ್ಡಿನೇಟರ್ ಗಳಾದ ಪ್ರೊ.ಲಕ್ಷ್ಮೀನಾರಾಯಣ ಎನ್,ಪ್ರೊ.ಕಿರಣ್ ಬಿಳಿಯಾರ್,ಪ್ರೊ.ನಸೀಮಾ ವಿದ್ಯಾರ್ಥಿಗಳಿಗೆ ಸಹಕರಿಸಿದರು.

ವಿದ್ಯಾರ್ಥಿಗಳ ಶ್ರಮವನ್ನು ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಕಮಿಟಿ ಬಿ(ರಿ) ಇದರ ಚೇರ್ಮನ್ ಡಾ.ರೇಣುಕಾಪ್ರಸಾದ್ ಕೆ ವಿ, ಕಾರ್ಯದರ್ಶಿ ಡಾ.ಜ್ಯೋತಿ ಆರ್ ಪ್ರಸಾದ್,ಡೈರೆಕ್ಟರ್ ಗಳಾದ ಡಾ.ಅಭಿಜ್ಞಾ ಕೆ ಆರ್,ಶ್ರೀ ಮೌರ್ಯ ಆರ್ ಕುರುಂಜಿ ಎಕ್ಸಿಕ್ಯೂಟಿವ್ ಡೈರೆಕ್ಟರ್ ಕೆವಿಜಿ ಡೆಂಟಲ್ ಕಾಲೇಜ್ ಅಂಡ್ ಹಾಸ್ಪಿಟಲ್ ಸುಳ್ಯ ,ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ ಉಜ್ವಲ್ ಯು. ಜೆ,ಪ್ರಾಂಶುಪಾಲ ಡಾ .ಸುರೇಶ ವಿ,ಉಪಪ್ರಾಂಶುಪಾಲ ಡಾ .ಶ್ರೀಧರ್ ಕೆ ಹಾಗೂ ಎಲ್ಲಾ ವಿಭಾಗಗಳ ಮುಖ್ಯಸ್ಥರು ಹಾಗೂ ಸಿಬ್ಬಂದಿಗಳು ಶ್ಲಾಘಿಸಿದರು.










