ಮರ್ಕಂಜ ಮತ್ತು ನೆಲ್ಲೂರು ಕೆಮ್ರಾಜೆ ಗ್ರಾಮಗಳ ಮಿನುಂಗೂರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಜೀರ್ಣೋದ್ದಾರ ಕಾರ್ಯಗಳು ನಡೆಯುತ್ತಿದ್ದು, ಆ ಪ್ರಯುಕ್ತ ನಿಧಿ ಸಂಗ್ರಹ ಕಾರ್ಯದ ಪ್ರಯುಕ್ತ
ಪ್ರತಿ ತಿಂಗಳ 20ನೇ ತಾರೀಕಿನಂದು ಸಾನಿಧ್ಯ ಅಭಿವೃದಿಗೆ ನಡೆಸುತ್ತಿರುವ ದುರ್ಗಾ ಹವನ ಕಾರ್ಯಕ್ರಮ ಹಾಗೂ ತಿಂಗಳ ನಿಧಿ ಸಂಗ್ರಹ ನಡೆಸಲಾಯಿತು.















ಈ ಸಂದರ್ಭದಲ್ಲಿ ದೇವಾಲಯದ ವಿವಿಧ ಸಮಿತಿಗಳ ಪದಾಧಿಕಾರಿಗಳು, ನಿಧಿ ಸಂಗ್ರಹಕರು ಹಾಗೂ ಭಕ್ತರು ಉಪಸ್ಥಿತರಿದ್ದರು.










