ಪಾರ್ವತಿಯಮ್ಮ ಮಂಗಳಪಾರೆಯವರ ಶ್ರದ್ದಾಂಜಲಿ ಸಭೆ

0


ಇತ್ತೀಚೆಗೆ ನಿಧನರಾದ ಚೆಂಬು ಗ್ರಾಮದ ಮಂಗಳಪಾರೆ ದಿ. ಗೋವಿಂದ ನಂಬಿಯಾರ್‌ರವರ ಪತ್ನಿ ಶ್ರೀಮತಿ ಪಾರ್ವತಿ ಅಮ್ಮನವರ ಶ್ರದ್ದಾಂಜಲಿ ಸಭೆಯು ಇಂದು ಮೃತರ ಮನೆಯಲ್ಲಿ ನಡೆಯಿತು.
ರಮೇಶ್ ನಂಬಿಯಾರ್‌ರವರು ಮೃತರ ನುಡಿನಮನಗೈದರು.
ಈ ಸಂದರ್ಭದಲ್ಲಿ ಪುತ್ರ ಗೋಪಕುಮಾರ, ಪುತ್ರಿಯರಾದ, ಲಲಿತಾ, ವತ್ಸಲ, ಮೀನಾಕ್ಷಿ, ಜಯಲಕ್ಷ್ಮಿ, ಅಳಿಯಂದಿರು ಹಾಗೂ ಮೊಮ್ಮಕ್ಕಳು ಇದ್ದರು.