
ಡಿ ಎಸ್ ಕುಶಾಲಪ್ಪ ದೇವರಗುಂಡ ಸೆಪ್ಟೆಂಬರ್ 30 ರಂದು ನಿಧನರಾಗಿದ್ದು ಅಕ್ಟೋಬರ್ 1 ರಂದು ಅವರ ಪಾರ್ಥಿವ ಶರೀರ ಬೆಳಿಗ್ಗೆ 10:30 ಕ್ಕೆ ಸುಳ್ಯ ಲಯನ್ಸ್ ಕ್ಲಬ್ ನಲ್ಲಿ ಇರಿಸಿ ಜನರಿಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗಿತ್ತು.
















12.30 ಕ್ಕೆ ಅವರ ಗಾಂಧಿನಗರದ ದೇವರಗುಂಡ ಮನೆಗೆ ತೆಗೆದುಕೊಂಡು ಹೋಗಿ ವಿಧಿವಿಧಾನಗಳ್ಳನ್ನು ನೆರವೇರಿಸಿ ಅಂತ್ಯ ಸಂಸ್ಕಾರ ನಡೆಸಲಾಯಿತು.










