ವಿಜಯಲಕ್ಷ್ಮಿ ಶಾಸ್ತ್ರೀ ದೋಳರಿಗೆ ಶ್ರದ್ದಾಂಜಲಿ ಸಭೆ

0

ಮರ್ಕಂಜ ಗ್ರಾಮದ ದೋಳ ಶಂಕರನಾರಾಯಣ ಶಾಸ್ತ್ರಿ ಯವರ ಪತ್ನಿ ಶ್ರೀಮತಿ ವಿಜಯಲಕ್ಷ್ಮಿ ದೋಳ ರವರು ಇತ್ತೀಚೆಗೆ ನಿಧನರಾಗಿದ್ದು, ಅವರಿಗೆ ಶ್ರದ್ದಾಂಜಲಿ ಕಾರ್ಯಕ್ರಮವು ಅ. 5ರಂದು ರೆಂಜಾಳದ ಶ್ರೀ ವಿನಾಯಕ ಸಭಾ ಭವನದಲ್ಲಿ ನಡೆಯಿತು.
ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಪ್ರಮುಖರಾದ ನ. ಸೀತಾರಾಮ, ಶಂಕರನಾರಾಯಣ ಉಪಾಧ್ಯಯ ಹೊಸೊಲಿಕೆ, ಷಣ್ಮುಖ ಸೂಟೆಗದ್ದೆ, ಪುತ್ರಿ ನ್ಯಾಯಾದೀಶೆ ಜೋತ್ಸ್ನಾ ಶಾಸ್ತ್ರಿ ನುಡಿನಮನ ಸಲ್ಲಿಸಿದರು.