ಕಮಲ ಮರಸಂಕ ನಿಧನ October 8, 2025 0 FacebookTwitterWhatsApp ಜಾಲ್ಸೂರು ಗ್ರಾಮದ ಮರಸಂಕಕಮಲರವರು ಅಲ್ಪ ಕಲದ ಅಸೌಖ್ಯದಿಂದ ಅ. 7ರಂದು ಸಂಜೆ ನಿಧನರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಶೀನಪ್ಪ ನಾಯ್ಕ, ರಾಮಣ್ಣ ನಾಯ್ಕ,ಪುತ್ರಿ ಗಿರಿಜಾ, ಸೊಸೆಯಂದಿರು, ಮೊಮ್ಮಕ್ಕಳು, ಬಂಧುಮಿತ್ರರನ್ನು ಅಗಲಿದ್ದಾರೆ.