







ಪೆರುವಾಜೆ ಗ್ರಾಮದ ದಿ.ಕೇಶವ ಭಟ್ ಮಠತ್ತಡ್ಕರವರ ಧರ್ಮಪತ್ನಿ ಶ್ರೀಮತಿ ಸೀತಾ ಭಟ್ ರವರು ಅಲ್ಪ ಕಾಲದ ಅಸೌಖ್ಯದಿಂದ ಅ.8 ರಂದು ನಿಧನರಾದರು.
ಅವರಿಗೆ 82 ವರ್ಷ ಪ್ರಾಯವಾಗಿತ್ತು.
ಮೃತರು ಕುಟುಂಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ.
ಕೊಡುಗೈದಾನಿಯಾಗಿದ್ದ ಇವರು ಹಲವಾರು ಸಂಘ ಸಂಸ್ಥೆಗಳಿಗೆ,ಶಾಲಾ ಕಾಲೇಜುಗಳಿಗೆ ಕೊಡುಗೆಗಳನ್ನು ನೀಡಿದ್ದರು.










