ಅಲೆಟ್ಟಿ ಗ್ರಾಮದ
ಕೋಲ್ಚಾರು ಮನೆತನದ ದಿ. ರಾಧಾಕೃಷ್ಣ ಗೌಡ ರ ಪತ್ನಿ ಶ್ರೀಮತಿ ಕೃಷ್ಣವೇಣಿ ಯವರು ಅಲ್ಪ ಕಾಲದ ಅಸೌಖ್ಯದಿಂದ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಅ. 6ರಂದು ನಿಧನರಾದರು. ಅವರಿಗೆ 67ವರ್ಷ ವಯಸ್ಸಾಗಿತ್ತು.















ಮೃತರು ಪುತ್ರ ದೀಕ್ಷಿತ್,
ಪುತ್ರಿ ಪೂರ್ಣಿಮಾ ಹಾಗೂ ಸಹೋದರ,ಸಹೋದರಿಯರನ್ನು, ಕುಟುಂಬಸ್ಥರನ್ನು ಅಗಲಿದ್ದಾರೆ.










