ಕಳಂಜ ಗ್ರಾಮದ ದಿ. ಕುಂಞಣ್ಣ ಗೌಡರ ಪುತ್ರ ನಾರಾಯಣ ಗೌಡರವರು ಅಲ್ಪಕಾಲದ ಅಸೌಖ್ಯದಿಂದ ಅ. 10 ರಂದು ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಅವರಿಗೆ 64 ವರ್ಷ ವಯಸ್ಸಾಗಿತ್ತು.















ಮೃತರು ಅವಿವಾಹಿತರಾಗಿದ್ದು, ಸಹೋದರರಾದ ತಿಮ್ಮಪ್ಪ ಗೌಡ, ಚಂದ್ರಗೌಡ, ಸುರೇಶ್ ಗೌಡ, ಅನಂತ ಗೌಡ, ಸಹೋದರಿಯರಾದ ಶ್ರೀಮತಿ ರಾಜೀವಿ, ಚಂದ್ರಾವತಿ, ಬಂಧು ಮಿತ್ರರನ್ನು ಅಗಲಿದ್ದಾರೆ.
ಮೃತರ ಅಂತ್ಯಸಂಸ್ಕಾರ ನಾಳೆ (ಅ.11 ರಂದು ) ಕಜೆಮೂಲೆ ಮನೆಯಲ್ಲಿ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ.










