ಸಂಗಮ್ ಟ್ರೇಡರ್ಸ್ ಮಾಲಕ ವಿ.ಎಚ್.ಅಬ್ದುಲ್ಲ ನಿಧನ

0

ಸುಳ್ಯದ ಸಂಗಮ್ ಟ್ರೇಡರ್ಸ್ ಮಾಲಕ ವಿ.ಎಚ್.ಅಬ್ದುಲ್ಲ ರವರು ಇದೀಗ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 70 ವರ್ಷ ವಯಸ್ಸಾಗಿತ್ತು.
ಇಂದು ಬೆಳಿಗ್ಗೆ ಮನೆಯಲ್ಲಿ ಚಹಾ ಕುಡಿಯುವ ವೇಳೆ ಅವರು ಕುಸಿದು ಬಿದ್ದರೆನ್ನಲಾಗಿದೆ. ತಕ್ಷಣ ಸುಳ್ಯದ ಆಸ್ಪತ್ರೆಗೆ ಕರೆದೊಯ್ದು ಅಲ್ಲಿಂದ ಮಂಗಳೂರಿನ ಆಸ್ಪತ್ರೆಗೆ ಕರೆತರಲಾಗಿತ್ತು. ಅಲ್ಲಿ ಅವರು ಕೊನೆಯುಸಿರೆಳೆದರು.