ಬೆಳ್ಳಾರೆ : ಬಾಲಾಜಿ ಫ್ಯಾಷನ್ಸ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಹೊಸ ಹೊಸ ಕಲೆಕ್ಷನ್ಸ್

0

ಬೆಳ್ಳಾರೆಯ ಕಲ್ಪವೃಕ್ಷ ಆರ್ಕೇಡ್ ನಲ್ಲಿರುವ ಬಾಲಾಜಿ ಫ್ಯಾಷನ್ಸ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಹೊಸ ಹೊಸ ಕಲೆಕ್ಷನ್ಸ್ ಬಂದಿರುತ್ತದೆ.
ಪ್ರತೀ ವರ್ಷದಂತೆ ಈ ವರ್ಷವೂ ದೀಪಾವಳಿ ಹಬ್ಬದ ಪ್ರಯುಕ್ತ ಬ್ಯಾಂಡೆಡ್ ಕಂಪೆನಿಗಳ ಬಟ್ಟೆಗಳ ಅಪೂರ್ವ ಸಂಗ್ರಹವಿರುತ್ತದೆ.
ಶಾಸಕಿ ಭಾಗೀರಥಿ ಮುರುಳ್ಯ ಇತ್ತೀಚೆಗೆ ಮಳಿಗೆಗೆ ಭೇಟಿ ನೀಡಿದರು.