














ಯುವಜನ ಸಂಯುಕ್ತ ಮಂಡಳಿ ಸುಳ್ಯ ವತಿಯಿಂದ ಆರಂಭಗೊಂಡ “ಪಂಚಸಪ್ತತಿ – 2025 ” ಸ್ವಚ್ಚತಾ ಅಭಿಯಾನಕ್ಕೆ ಗುತ್ತಿಗಾರಿನ ವೀರ ಮಾರುತಿ ಸ್ಪೋಟ್ಸ್ ಕ್ಲಬ್ 2ನೇ ದಿನವು ಸಾಥ್ ನೀಡಿದೆ. ಯುವಜನ ಸಂಯುಕ್ತ ಮಂಡಳಿಯಿಂದ ತಾಲೂಕಿನಾದ್ಯಂತ 75 ದಿನಗಳ ಸ್ವಚ್ಚತಾ ಅಭಿಯಾನ ನಡೆಯಲಿದೆ. ಈ ಸಂದರ್ಭದಲ್ಲಿ ಯುವಜನ ಸಂಯುಕ್ತ ಮಂಡಳಿ ಪೂರ್ವಾಧ್ಯಕ್ಷ ಶಿವಪ್ರಕಾಶ್ ಅಡ್ಡನಪಾರೆ ಹಾಗೂ ನಿರ್ದೇಶಕರಾದ ಸತೀಶ್ ಮೂಕಮಲೆ , ವಿಜೇತ್ ಹಿರಿಯಡ್ಕ ಮತ್ತು ವೀರ ಮಾರುತಿ ಸ್ಪೋಟ್ಸ್ ಕ್ಲಬ್ ಪದಾಧಿಕಾರಿಗಳು ಉಪಸ್ಥಿತರಿದ್ದರು.










