ಭವಾನಿ ಸಂಕಡ್ಕ ನಿಧನ

0

ಏನೆಕಲ್ಲು ಗ್ರಾಮದ ಸಂಕಡ್ಕ ನಿವಾಸಿ ಭವಾನಿ ಅವರು ಅ.12ರಂದು ನಿಧನ ಹೊಂದಿದ್ದರು. ಅವರಿಗೆ 66 ವರ್ಷ ವಯಸ್ಸಾಗಿತ್ತು..
ಮೃತರು ಮಕ್ಕಳಾದ ಸುಕುಮಾರ, ಧನ್ಯ, ಜಗದೀಶ್ , ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು ಬಂಧುಮಿತ್ರರನ್ನು ಅಗಲಿದ್ದಾರೆ.