ಪ್ರಸಾದ್ ಟೆಕ್ಸ್ ಟೈಲ್ಸ್ ಬೆಳ್ಳಾರೆಯಲ್ಲಿ ದೀಪಾವಳಿ ಹಬ್ಬದ ಸಂಭ್ರಮಕ್ಕೆ ಹೊಸ ಹೊಸ ಸಂಗ್ರಹಗಳೊಂದಿಗೆ ವಿಶೇಷ ರಿಯಾಯಿತಿ ದರದ ಮಾರಾಟ. ಗ್ರಾಹಕರ ಅನುಕೂಲತೆಗೆ Instagram/Online Booking (prasadtextilesbellare )ವ್ಯವಸ್ಥೆಯೂ ಪ್ರಾರಂಭಗೊಂಡಿದೆ.
















53 ವರ್ಷಗಳ ವಸ್ತ್ರ ಪರಂಪರೆ ಮತ್ತು ಸಾರ್ಥಕ ಸೇವೆಯೊಂದಿಗೆ,
ಪ್ರಸಿದ್ದ ಕಂಪನಿಗಳ ಉತ್ಕೃಷ್ಟ ಗುಣಮಟ್ಟದ ಬೃಹತ್ ಮದುವೆ ಜವುಳಿ ಮಳಿಗೆಯೆಂದು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಪ್ರಸಿದ್ಧಿ ಪಡೆದಿರುವ, ಜವುಳಿ ಉದ್ಯಮದಲ್ಲಿ ಸದಾ ಹೊಸ ಸಂಗ್ರಹದ ಅನ್ವೇಷಣೆ ಮತ್ತು ಹೊಸತನ ಪರಿಚಯಿಸುತ್ತಾ ಬೆಳ್ಳಾರೆಯ ಹೃದಯ ಭಾಗದಲ್ಲಿರುವ ಪ್ರತಿಷ್ಟಿತ ಪ್ರಸಾದ್ ಟೆಕ್ಸ್ ಟೈಲ್ಸ್ ನಲ್ಲಿ ದೀಪಾವಳಿ ಹಬ್ಬದ ಸಂಭ್ರಮಕ್ಕೆ ಹೊಸ ಹೊಸ ಸಂಗ್ರಹಗಳೊಂದಿಗೆ ವಿಶೇಷ 5 ರಿಂದ 10% ರಿಯಾಯಿತಿ ಸೇಲ್ ಪ್ರಾರಂಭಗೊಂಡಿದೆ.

ಪ್ರಸಾದ್ ಟೆಕ್ಸಟೈಲ್ಸ್ ಬೆಳ್ಳಾರೆ ಜವುಳಿ ಮಳಿಗೆ ಇಂದು ಸುಸಜ್ಜಿತ ವಿಶಾಲವಾದ ಸ್ಥಳದೊಂದಿಗೆ ಉತ್ಕೃಷ್ಟ ಗುಣಮಟ್ಟದ ಸೇವೆಯನ್ನು ನೀಡುತ್ತ ಜನಮನ ಗೆದ್ದಿದೆ. ಪ್ರಸಾದ್ ಟೆಕ್ಸ್ ಟೈಲ್ಸ್ ಗೆ ಸುಳ್ಯ ತಾಲೂಕಿನ ಗ್ರಾಹಕರು ಮಾತ್ರವಲ್ಲದೆ, ಹೊರ ತಾಲೂಕಿನವರೂ ಬಂದು ಮದುವೆ ಜವುಳಿ ಖರೀದಿಸುತ್ತಿರುವುದು ಇಲ್ಲಿನ ವೈಶಿಷ್ಟವಾಗಿದೆ.
ಪ್ರಸಾದ್ ಟೆಕ್ಸ್ ಟೈಲ್ಸ್ ನಲ್ಲಿ ನಿಮ್ಮ ಆಕಾಂಕ್ಷೆಯ ಈಡೇರಿಕೆಗಾಗಿ ನೂತನ ಶೈಲಿಯ ಕಾಂಜೀವರಂ ಮದುವೆ ಸೀರೆಗಳು, ಫ್ಯಾನ್ಸಿ ಸೀರೆ ಮತ್ತು ಮಹಿಳೆಯರು ಇಷ್ಟಪಡುವ ಟಿಶ್ಯೂ ಸೀರೆ, ಸಾಪ್ಟ್ ಸಿಲ್ಕ್, ಪೊಚಂಪಳ್ಳಿ ಸೀರೆ, ಹೊಚ್ಚ ಹೊಸ ಸಂಗ್ರಹವಿದ್ದು, ಆಧುನಿಕ ವಿನ್ಯಾಸದ ಕುರ್ತಿ, ಲೆಹೆಂಗಾ, ಗೌನ್, ಚೂಡಿದಾರ್ ಸೆಟ್, ಜೀನ್ಸ್, ಪುರುಷರ ಎಲ್ಲಾ ಬಗೆಯ ವಿಖ್ಯಾತ ಬ್ರಾಂಡ್ ಗಳ ಶರ್ಟ್, ಟ್ರೌಸರ್ಸ್, ಶೇರ್ವಾನಿ, ಸೂಟ್, ಮಕ್ಕಳ ಸಿದ್ಧ ಉಡುಪುಗಳ ವೈವಿಧ್ಯಮಯ ಕಲೆಕ್ಷನ್ ಗಳು ಆಯ್ಕೆಗೆ ಲಭ್ಯವಿರುತ್ತದೆ. ಪ್ರಖ್ಯಾತ ಮಿಲ್ಲುಗಳ ಸೂಟಿಂಗ್ಸ್, ಶರ್ಟಿಂಗ್, ರಾಮರಾಜ್, ಉದಯಮ್, ರೇಮಂಡ್ಸ್, ಸಿಯಾರಾಮ್ಸ್, ಮೊದಲಾದ ಕಂಪನಿಗಳ ಅಧಿಕೃತ ಡೀಲರ್ ಆಗಿರುತ್ತಾರೆ. ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯೊಂದಿಗೆ ಉತ್ತಮ ಜನಮನ್ನಣೆ ಪಡೆದ ಸಂಸ್ಥೆಯಾಗಿದ್ದು, ಗ್ರಾಹಕರಿಗೆ ವಿಶೇಷ ಕೃತಜ್ಞತೆ ಸಲ್ಲಿಸುತ್ತಾ,ಸಂಸ್ಥೆಯ ಮಾಲಕರಾದ ಬಿ.ನರಸಿಂಹ ಜೋಶಿ ತಿಳಿಸಿರುತ್ತಾರೆ.










