ನಿಂತಿಕಲ್ಲು : ಬದ್ರಿಯಾ ಜುಮಾ ಮಸೀದಿ ಕಜೆ ಇದರ ಅಂಗ ಸಂಸ್ಥೆಯಾದ ಯುನೈಟೆಡ್ ಯೂತ್ ಕೌನ್ಸಿಲ್‌ನ ಮಹಾಸಭೆ ಹಾಗೂ ನೂತನ ಸಮಿತಿ ರಚನೆಗೊಂಡಿತು.









ಅಧ್ಯಕ್ಷರಾಗಿ ಮುಸ್ತಫಾ, ಉಪಾಧ್ಯಕ್ಷ ಮುಸ್ತಫಾ, ಕಾರ್ಯದರ್ಶಿ ಅಬ್ದುಲ್ ರಝ್ಜಾಕ್ ಜಿ., ಜತೆ ಕಾರ್ಯದರ್ಶಿ ಆಶಿಕ್ ಗಫೂರ್, ಸಂಘಟನಾ ಕಾರ್ಯದರ್ಶಿ ಶರೀಫ್ ಜಿ. ಖಜಾಂಜಿಯಾಗಿ ಜಕಾರಿಯಾ ಕೆ.,
ಸದಸ್ಯರಾಗಿ ನವಾಝ್ ಜಿ., ರಜ್ಜಾಕ್, ಫಾರೂಕ್ ಜಿ., ನವಾಝ್ ಕಜೆ, ಅಶ್ರಫ್ ಜಿ., ಮನಾಝ್ ಜಿ., ಹಫೀಜ್ ಇಬ್ರಾಹಿಂ ಆಯ್ಕೆಯಾದರು.
( ವರದಿ : ಸಂಕಪ್ಪ ಸಾಲ್ಯಾನ್ ಅಲೆಕ್ಕಾಡಿ)










