ರಾಜಸ್ಥಾನದ ರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ ದೇವಿಕಾ ರಾಣಿ ಕೈಪಡ್ಕ ದ್ವಿತೀಯ

0

ಸಂಪಾಜೆ ಗ್ರಾಮದ ಕೈಪಡ್ಕ ದೇವಿಕಾ ರಾಣಿಯವರು ರಾಜಸ್ಥಾನದಲ್ಲಿ ನಡೆದ ರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದದಾರೆ. ಇವರು ಸಂಪಾಜೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಲೋಕ್ಯ ನಾಯ್ಕ್‌ರವರ ಪುತ್ರಿ. ಎಂಬಿಎ ಪದವಿ ಪಡೆದ ಇವರು ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದಾರೆ.