ಸುಳ್ಯ ಶೀತಲ್ ಕಲೆಕ್ಷನ್ ಮಾಲಕ ಅಬ್ದುಲ್‌ ರಜಾಕ್ ಹಾಜಿಯವರ ತಾಯಿ ಐಸಮ್ಮ ಹಜ್ಜುಮ್ಮ ನಿಧನ

0

ಸುಳ್ಯ ಹಳೆಗೇಟು ನಿವಾಸಿ ಸುಳ್ಯ ಖಾಸಗಿ ಬಸ್ ನಿಲ್ದಾಣ ಬಳಿಯಲ್ಲಿರುವ ಶೀತಲ್ ಕಲೆಕ್ಷನ್ ವಸ್ತ್ರ ಮಳಿಗೆಯ ಮಾಲಕ ಹಾಜಿ ಅಬ್ದುಲ್‌ ರಜಾಕ್ ರವರ ತಾಯಿ ಐಸಮ್ಮ ಹಜ್ಜುಮ್ಮ ರವರು ಅ.13 ರಂದು ಬೆಳಿಗ್ಗೆ ವಿಟ್ಲ ನಂದಳಿಕೆಯಲ್ಲಿರುವ ತರವಾಡು ಮನೆಯಲ್ಲಿ ನಿಧನರಾದರು.

ಮೃತರು ಶೀತಲ್ ರಜಾಕ್ ಸೇರಿದಂತೆ 7 ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ