ಯಕ್ಷಗಾನದ ಅಗ್ರ ಮಾನ್ಯ ಭಾಗವತ, ಮೂಲತಃ ಸುಳ್ಯ ತಾಲೂಕಿನವರಾದ ದಿನೇಶ್ ಅಮ್ಮಣ್ಣಾಯ ಅಲ್ಪಕಾಲದ ಅಸೌಖ್ಯದಿಂದ ಇಂದು ಪುತ್ರಿಯ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ.















ಮೂಲತಃ ಬಳ್ಪದವರಾಗಿದ್ದ ಅವರು ಪ್ರಸ್ತುತ ಬೆಳ್ತಂಗಡಿ ತಾಲೂಕಿನಲ್ಲಿ ನೆಲೆಸಿದ್ದರು.
ಯಕ್ಷ ರಂಗದ ರಸರಾಗ ಚಕ್ರವರ್ತಿ , ಗಾನ ಕೋಗಿಲೆ ಎಂದೇ ಬಿರುದಾಂಕಿತರಾಗಿದ್ದ ಅಮ್ಮಣಾಯರು ಕರ್ನಾಟಕ ಮೇಳ, ಎಡನೀರು ಮೇಳಗಳಲ್ಲಿ ಸುದೀರ್ಘಕಾಲ ಸೇವೆ ಸಲ್ಲಿಸಿದ್ದರು.










