ಶ್ರೀನಿಧಿ ಮಹಿಳಾ ಮಂಡಳಿ ವತಿಯಿಂದ ಗೊ ಪೂಜಾ ಕಾರ್ಯಕ್ರಮ October 24, 2025 0 FacebookTwitterWhatsApp ಸೂರ್ತಿಲ ಅಂಗನವಾಡಿ ಬಳಿ ಶ್ರೀನಿಧಿ ಮಹಿಳಾ ಮಂಡಳಿ ವತಿಯಿಂದ ಅ.22 ರಂದು ಗೊ ಪೂಜಾ ಕಾರ್ಯಕ್ರಮ ನಡಯಿತು.ಈ ಸದರ್ಭದಲ್ಲಿ ಮಹಿಳಾ ಮಂಡಳಿ ಅಧ್ಯಕ್ಷರು, ಪದಾಧಿಕಾರಿಗಳು ಊರವರು ಉಪಸ್ಥಿತರಿದ್ದರು