ಬಳ್ಳಡ್ಕ ಪುರುಷೋತ್ತಮ ಗೌಡರ ಶ್ರದ್ಧಾಂಜಲಿ ಕಾರ್ಯಕ್ರಮ

0


ಅ.11ರಂದು ನಿಧನರಾದ ಬಳ್ಳಡ್ಕ ಪುರುಷೋತ್ತಮ ಗೌಡ ಇವರ ಶ್ರದ್ಧಾಂಜಲಿ ಕಾರ್ಯಕ್ರಮವು ಅ.26ರಂದು ಬಳ್ಳಡ್ಕ ಮನೆಯಲ್ಲಿ ನಡೆಯಿತು. ಇವರ ನುಡಿನಮನವನ್ನು ರತ್ನಾಕರ ಗೌಡ ಬಳ್ಳಡ್ಕ ಮತ್ತು ಮನಮೋಹನ ಬಳ್ಳಡ್ಕರವರು ನೆರವೇರಿಸಿದರು. ಈ ಸಂದರ್ಭದಲ್ಲಿ ಶ್ರೀಮತಿ ಶೀಲಾವತಿ, ಮುಕೇಶ್‌ ಬಳ್ಳಡ್ಕ, ಪ್ರೇಕ್ಷಿತಾ ಬಳ್ಳಡ್ಕ, ವೇಣುಗೋಪಾಲ ಬಳ್ಳಡ್ಕ, ಪದ್ಮಯ್ಯ ಬಳ್ಳಡ್ಕ, ಪುಂಡರೀಕ ಬಳ್ಳಡ್ಕ, ಮಹೇಶ್‌ ಬಳ್ಳಡ್ಕ ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.