ಗಜಾನನ ಯುವತಿ ಮಂಡಲದ ವತಿಯಿಂದ ಐತ ರೆಂಜಾಳರವರಿಗೆ ಧನ ಸಹಾಯ

0

ಮರ್ಕಂಜದ ಬೊಮ್ಮಾರು ಶ್ರೀ ಗಜಾನನ ಯುವತಿ ಮಂಡಲದ ವತಿಯಿಂದ ಅನಾರೋಗ್ಯಕ್ಕೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ವಿವಿಧ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದ ಐತ ರೆಂಜಾಳರವರಿಗೆ ಧನಸಹಾಯ ಮಾಡಲಾಯಿತು. ಈ ಸಂದರ್ಭದಲ್ಲಿ ಯುವತಿ ಮಂಡಲದ ಅಧ್ಯಕ್ಷೆ ಪ್ರತಿಮಾ ರೆಂಜಾಳ, ಕಾರ್ಯದರ್ಶಿ ಚೈತ್ರ ಜಯಪ್ರಕಾಶ್ ಪೊನ್ನೂರು ಹಾಗೂ ಸದಸ್ಯರು ಉಪಸ್ಥಿತರಿದ್ದರು.