ಆಸರೆ ಎಲೆಕ್ಟ್ರಾನಿಕ್ಸ್ ಮತ್ತು ಹೋಮ್ ಅಪ್ಲಯನ್ಸ್ಸ್ ಇದರ ನಾಮಫಲಕ ಅನಾವರಣ

0

ಗುತ್ತಿಗಾರಿನಲ್ಲಿ‌ ನೂತನವಾಗಿ ಆರಂಭಗೊಳ್ಳಲಿರುವ ಆಸರೆ ಎಂಟರ್ಪ್ರೈಸಸ್ ಇದರ ಸಹ ಸಂಸ್ಥೆ ಆಸರೆ ಎಲೆಕ್ಟ್ರಾನಿಕ್ಸ್ ಮತ್ತು ಹೋಮ್ ಅಪ್ಲಯನ್ಸ್ಸ್ ಇದರ ನಾಮಫಲಕ ಅನಾವರಣ ಕಾರ್ಯಕ್ರಮ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಯಲ್ಲಿ ಧರ್ಮದರ್ಶಿಗಳ ಮೂಲಕ ನಡೆಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಪಾಲುಧಾರರಾದ ಲೋಹಿತ್ ಮಾವಿನಗೊಡ್ಲು, ಜಯಂತ ತಳೂರು, ಮೋಹನ ಪೊಯ್ಯಮಜಲು ಉಪಸ್ಥಿತರಿದ್ದರು.