ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾರ್ಥಿಗಳಿಗೆ ಕ್ರೀಡಾಕೂಟದಲ್ಲಿ ಬಹುಮಾನ

0

ಕಡಬ ತಾಲೂಕು ಮಟ್ಟದ ಪದವಿಪೂರ್ವ ಕ್ರೀಡಾಕೂಟವು ಸಂತ ಜಾರ್ಜ್ ಪಿ ಯು ಕಾಲೇಜಿನ ಸಹಯೋಗದೊಂದಿಗೆ ಸರಕಾರಿ ಪ್ರೌಢಶಾಲೆ ಹಿರೆಬಂಡಾಡಿಯಲ್ಲಿ ನಡೆಯಿತು.
ಕುಮಾರಸ್ವಾಮಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಮನೀಶ್ ಬಿ ಗುಂಡೆಸೆತ ಪ್ರಥಮ, ಹ್ಯಾಮರ್ ಥ್ರೋ ಪ್ರಥಮ, ನಂದಿತಾ ಚಕ್ರೆಸೆತ ಪ್ರಥಮ, ಗಗನ್ ದೀಪ್ ೮೦೦ಮೀ ದ್ವಿತೀಯ, ೧೫೦೦ಮೀ ದ್ವಿತೀಯ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ. ಹಾಗೂ ಮನೀಶ್ ಎಂ.ಎಸ್ ತ್ರಿವಿಧ ಜಿಗಿತ ತೃತೀಯ, ಗಗನ್ ದೀಪ್, ದಿತೇಶ್, ಸುಧಾನ್ವ, ರಕ್ಷಿತ್ ೪*೪೦೦ ರಿಲೇ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.