














ಎಡಮಂಗಲ ಗ್ರಾಮದ ನೂಜಾಡಿ ತರವಾಡು ಕುಟುಂಬ ಸದಸ್ಯ ಕೇಶವ ಪೂಜಾರಿ ಹೃದಯಾಘಾತದಿಂದ ಕೆ ಎಸ್ ಹೆಗ್ಡೆ ದೇರ್ಲಕಟ್ಟೆ ಆಸ್ಪತ್ರೆಯಲ್ಲಿ ಅ.28 ರಂದು ನಿಧನರಾದರು. ಅವರಿಗೆ 55 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ರೇವತಿ ಓರ್ವ ಪುತ್ರಿ, ಸಹೋದರ ಚಂದ್ರಹಾಸ ಪೂಜಾರಿ ನೂಜಾಡಿ, ಇಬ್ಬರು ಸಹೋದರಿಯರು, ಕುಟುಂಬಸ್ತರನ್ನು ಅಗಲಿದ್ದಾರೆ.










