














ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿವೃತ್ತ ಸಿಬ್ಬಂದಿ ಜತ್ತಪ್ಪ ಕೆ.ಪಡ್ಪುರವರು ಅಲ್ಪ ಕಾಲದ ಅಸೌಖ್ಯದಿಂದ ನ.02 ರಂದು ನಿಧನರಾದರು.
ಅವರಿಗೆ 63 ವರ್ಷ ಪ್ರಾಯವಾಗಿತ್ತು.
ಮೃತರು ಪತ್ನಿ ಶ್ರೀಮತಿ ಲಲಿತ,ಪುತ್ರ ಚೇತನ್,ಪುತ್ರಿಯರಾದ ಶ್ರೀಮತಿ ಚೈತ್ರ,ಶ್ರೀಮತಿ ಚೈತನ್ಯ ,ಅಳಿಯಂದಿರು,ಕುಟುಂಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ.










