
ಡಾ.ಕೆ.ವಿ.ರೇಣುಕಾಪ್ರಸಾದರು ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಸಮರ್ಪಿಸಲಿರುವ ಬೆಳ್ಳಿರಥ ನ. 5 ರಂದು ಸುಳ್ಯದಿಂದ ಹೊರಟು ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಂಜೆ ತಲುಪಿತು..
















ವ್ಯವಸ್ಥಾಪನಾ ಸಮಿತಿಯವರು, , ಅಧಿಕಾರಿಗಳು,ಸಾರ್ವಜನಿಕರು ಸೇರಿ ಸಾವಿರಾರು ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.











