ತೊಡಿಕಾನ ಗ್ರಾಮದ ದಿ. ನಾರಾಯಣ ಭಟ್‌ರವರ ಪತ್ನಿ ಸುಶೀಲ ಭಟ್‌ರವರು ನ. ೭ರಂದು ವಯೋಸಹಜವಾಗಿ ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು.















ಮೃತರು ಪುತ್ರ ರಾಜೇಂದ್ರಪ್ರಸಾದ್, ಪುತ್ರಿಯರಾದ ವಿಜಯಕುಮಾರಿ, ಶಶಿಕಲಾ, ಸೊಸೆ, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.










